ಗುರುವಾರ , ಮೇ 26, 2022
23 °C

ಮಂಗಳವಾರ, 2-7-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದುಳಿದಿರುವಿಕೆಗೆ ಆದಾಯ ಮತ್ತು ಕಸಬು ಆಧಾರ

ಬೆಂಗಳೂರು, ಜುಲೈ 1 -  ವರ್ಷಕ್ಕೆ 1200 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯವಿದ್ದು ಸಾಮಾಜಿಕ ಹಿಂದುಳಿದಿರುವಿಕೆಗೆ ಕಾರಣವಾಗಿರುವಂಥ ಉದ್ಯೋಗಗಳಲ್ಲಿರುವ ಜನರ ಮಕ್ಕಳಿಗಾಗಿ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಕಾಲೇಜುಗಳು ಮತ್ತು ಸಂಸ್ಥೆಗಳಲ್ಲಿ ಶೇಕಡಾ 30 ರಷ್ಟು ಸೀಟುಗಳನ್ನು ರಾಜ್ಯ ಸರ್ಕಾರ ಕಾದಿರಿಸಿದೆ.ತಾರಾಪೂರ್ ಅಣು ವಿದ್ಯುತ್ ಕೇಂದ್ರಕ್ಕೆ ಅಮೆರಿಕದಿಂದ 38 ಕೋಟಿ ರೂ. ಸಾಲ

ನವದೆಹಲಿ, ಜುಲೈ 1 - ಮುಂಬೈಗೆ ಉತ್ತರಕ್ಕೆ 62 ಮೈಲಿ ದೂರದಲ್ಲಿರುವ ತಾರಾಪೂರ್‌ನಲ್ಲಿ, ಭಾರತದ ಪ್ರಥಮ ಬೃಹತ್ ಪ್ರಮಾಣದ ಅಣು ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮಿಸುವುದಕ್ಕಾಗಿ ಅಮೆರಿಕ ಭಾರತಕ್ಕೆ 800 ಲಕ್ಷ ಡಾಲರ್ (ಸುಮಾರು 38.1 ಕೋಟಿ ರೂ.) ವಿದೇಶಿ ವಿನಿಮಯ ಸಾಲವನ್ನು ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.