ಶುಕ್ರವಾರ, ಮೇ 14, 2021
32 °C

ಮಗಳ ಚಿಕಿತ್ಸೆಗೆ ನೆರವು ನೀಡಿ

-ಉಮಾಮಹೇಶ್ವರ ಕೊಡಿಯಾ,ಹೊನ್ನಾವರ. Updated:

ಅಕ್ಷರ ಗಾತ್ರ : | |

ನಾನು ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮದ ನಿವಾಸಿ. ನನ್ನ ಮಗಳು ಅನನ್ಯಗೆ ಕಿವಿ ಕೇಳಿ ಸದು, ಮಾತುಬಾರದು. ಅವಳಿಗೆ Cochlear implantation  ಚಿಕಿತ್ಸೆ ನೀಡಬೇಕು. ಕ್ಷೌರಿಕ ವೃತ್ತಿಯ ನನಗೆ ರೂ12,58,000 ವೆಚ್ಚ ಮಾಡಲು ಅಸಾಧ್ಯ.ಆದ್ದರಿಂದ ದಾನಿಗಳು ನೆರವು ನೀಡಬೇಕಾಗಿ ವಿನಂತಿ.

ಬ್ಯಾಂಕ್ ಖಾತೆ ಸಂಖ್ಯೆ 03022 200135915 (ಸಿಂಡಿಕೇಟ್ ಬ್ಯಾಂಕ್), ಐಎಫ್‌ಎಸ್‌ಸಿ ಸಂಖ್ಯೆ: ಎಸ್‌ವೈಎನ್‌ಬಿ 0000302

-ಉಮಾಮಹೇಶ್ವರ ಕೊಡಿಯಾ,ಹೊನ್ನಾವರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.