ಮಹಾಂತ ರಾಜೇಂದ್ರ ಸ್ವಾಮೀಜಿ ಉಜ್ಜಯನಿ ಪೀಠ ಉತ್ತರಾಧಿಕಾರಿ

7

ಮಹಾಂತ ರಾಜೇಂದ್ರ ಸ್ವಾಮೀಜಿ ಉಜ್ಜಯನಿ ಪೀಠ ಉತ್ತರಾಧಿಕಾರಿ

Published:
Updated:

ರಾಣೆಬೆನ್ನೂರು: ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯನಿ ಸದ್ಧರ್ಮ ಪೀಠದ 112ನೇ ಉತ್ತರಾಧಿಕಾರಿಯಾಗಿ  ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಮಹಾಂತ ರಾಜೇಂದ್ರ ಸ್ವಾಮೀಜಿ 112ನೇ ನೂತನ ಉತ್ತರಾಧಿಕಾರಿ ಯಾಗಿ ಆಯ್ಕೆಯಾಗಿದ್ದಾರೆ.

ವೀರಶೈವ ಪಂಚಪೀಠಗಳಲ್ಲಿ ಶ್ರೀಶೈಲ ಮತ್ತು ಉಜ್ಜಯನಿ ಪೀಠ ಸೇರಿದಂತೆ ಇಬ್ಬರು ಜಗದ್ಗುರು  ನೀಡಿದ ಹಿರಿಮೆ ಮುದೇನೂರು ಗ್ರಾಮಕ್ಕೆ ಸಲ್ಲುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry