ಲಂಡನ್(ಪಿಟಿಐ): ಧೂಮಪಾನ ತ್ಯಜಿಸುವುದನ್ನು ಉತ್ತೇಜಿಸಲು `ಮಾತನಾಡುವ' ಸಿಗರೇಟ್ ಪ್ಯಾಕೆಟ್ಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಪ್ಯಾಕೆಟ್ಗಳಲ್ಲಿ ಧ್ವನಿಮುದ್ರಿತ ಸಂದೇಶಅಳವಡಿಸಲಾಗಿದ್ದು, ಇದು ಧೂಮಪಾನಿಗೆ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಬ್ರಿಟನ್ನ ಸ್ಟಿರ್ಲಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ವಿವಿಧ ಸಂದೇಶವುಳ್ಳ ಎರಡು ಸಿಗರೇಟ್ ಪ್ಯಾಕೆಟ್ಗಳನ್ನು ತಯಾರಿಸಿದ್ದಾರೆ.

ಒಂದು ಪ್ಯಾಕೆಟ್ ಮೇಲೆ ಫೋನ್ ನಂಬರ್ ಮುದ್ರಿಸಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ ಧೂಮಪಾನ ತ್ಯಜಿಸುವ ಬಗ್ಗೆ ಸಲಹೆ ದೊರೆಯುತ್ತದೆ. ಇನ್ನೊಂದು ಪ್ಯಾಕೆಟ್ `ಧೂಮಪಾನದಿಂದ ಶಕ್ತಿ ಕುಂದುತ್ತದೆ' ಎಂದು ಎಚ್ಚರಿಕೆ ನೀಡುತ್ತದೆ ಎಂದು `ದ ಮಿರರ್' ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.