ಸೋಮವಾರ, ಏಪ್ರಿಲ್ 19, 2021
23 °C

ಮಾನವೀಯತೆ ಮರೆತರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ ಸಾವಿನ ಸುದ್ದಿ ಮನಸ್ಸಿಗೆ ನೋವುಂಟು ಮಾಡುವಂತಹದ್ದು. . ಎಲ್ಲಾ ದೇಶದ ಸಂವಿಧಾನದ ಪ್ರಕಾರ ಯಾವುದೇ ಜೀವವನ್ನು ಸಾಯಿಸಬಾರದು ಮತ್ತು ಆ ಜೀವಕ್ಕೆ ಬದುಕಲು ಹಕ್ಕು ನೀಡುವುದು ಆ ದೇಶದ ಕರ್ತವ್ಯವಾಗಿದೆ.ಜೀವಕ್ಕಿಂತ ಧರ್ಮವೇ ಐರ‌್ಲೆಂಡ್‌ಗೆ  ಮುಖ್ಯವಾದುದು ವಿಷಾದನೀಯ. ಸವಿತಾಗೆ ಬಂದ ಸ್ಥಿತಿ ಇನ್ನೊಬ್ಬ ಮಹಿಳೆಗೆ ಬರಬಾರದು. ಐರ‌್ಲೆಂಡ್ ಪ್ರಧಾನಿ ಜೊತೆ ಭಾರತದ  ಪ್ರಧಾನಿ ಮಾತುಕತೆ ನಡೆಸಲಿ. ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಜಾರಿಗೆ ತರುವ ವ್ಯವಸ್ಥೆಮಾಡಲಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.