ಮಂಗಳವಾರ, ಮೇ 11, 2021
28 °C

ಮಿತ್ರ ಕೂ (ಕಾ) ಟ !

- ಮ.ಗು. ಬಸವಣ್ಣ ನಂಜನಗೂಡು . Updated:

ಅಕ್ಷರ ಗಾತ್ರ : | |

ತಂದುಕೊಳ್ಳುತಿಹುದಲ್ಲ

ಒಂದಲ್ಲ ಒಂದು ಸಂಕಟ

ಎನ್‌ಡಿಎ ಮಿತ್ರ ಕೂಟ...ಹೀಗೆ ನಡೆಯುತ್ತಿರೆ

ರಾಜಕೀಯ ಪಕ್ಷಗಳ

ಚದುರಂಗದಾಟ....ಪರಸ್ಪರ ಕಾಟ

ಕಾದಾಟದ ಚಟ

ಗುರಿಮುಟ್ಟುವುದೇ

ಎನ್‌ಡಿಎ ಓಟ.....?!

- ಮ.ಗು. ಬಸವಣ್ಣ ನಂಜನಗೂಡು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.