ಸೋಮವಾರ, ಜನವರಿ 27, 2020
26 °C

ಮೆಣಸಿನಕಾಯಿ ಬೆಲೆ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಗುರುವಾರ 34116 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಈ ವಾರದಲ್ಲಿ ಒಟ್ಟಾರೆ 68ಸಾವಿರ ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ ಪ್ರಸಕ್ತ ಹಂಗಾಮಿನಲ್ಲಿಯೇ ಹೆಚ್ಚು ಎನ್ನಲಾಗಿದೆ.ಸೋಮವಾರಕ್ಕಿಂತ ಪ್ರತಿ ಕ್ಷಿಂಟಲ್‌ಗೆ ಬ್ಯಾಡಗಿ ಕಡ್ಡಿ ಕನಿಷ್ಠ ದರದಲ್ಲಿ  ರೂ. 227 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ  ರೂ.1240 ಏರಿಕೆ ಕಂಡು ಬಂದಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ. 280 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ  ರೂ.1150  ಏರಿಕೆ ಕಂಡು ಬಂದಿದೆ.

ಪ್ರತಿಕ್ರಿಯಿಸಿ (+)