ಶನಿವಾರ, ಏಪ್ರಿಲ್ 17, 2021
30 °C

ಯಾಕೀ ತಾರತಮ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರಿನಲ್ಲಿ ದಾಳಿ ಮಾಡಿದ ಹುಡುಗರನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಯುವತಿಯರಿಗೆ ಹೊಡೆದದ್ದು ಅಕ್ಷಮ್ಯಅಪರಾಧ. ಆದರೆ ಆಮೇಲೆ  ಮಾಧ್ಯಮದವರು, ಬುದ್ದಿಜೀವಿಗಳು, ತಿಳಿದವರು ಆ ತಿಳಿಗೇಡಿ ಯುವಕರಿಗಿಂತ ದೊಡ್ಡ ತಪ್ಪು ಮಾಡುತ್ತಿದ್ದಾರೆ.ಆ ವಿಷಯವನ್ನು ಅಷ್ಟು ಚರ್ಚಿಸುವ ಇವರಿಗೆ ಈ ಹಿಂದೆ ನಡೆದ ಘಟನೆ ಯಾಕೆ ನೆನಪಾಗುತ್ತಿಲ್ಲ? ಅವುಗಳೇಕೆ ವಿಧಾನಸಭೆಯಲ್ಲಿ ಚರ್ಚಾ ವಿಷಯವಾಗುತ್ತಿಲ್ಲ? ಮದ್ದೂರಿನಲ್ಲಿ ಚಲಿಸುತ್ತಿರುವ ರೈಲಿನಿಂದ ಕೆಳಗೆ ತಳ್ಳಿಸಿಕೊಂಡ ಹುಡುಗಿಯ ಬಗ್ಗೆ ಯಾಕೆ ಇಷ್ಟೊಂದು ಗಮನ ಕೊಡುತ್ತಿಲ್ಲ? ಆಕೆ ಬಡ ಕುಟುಂಬಕ್ಕೆ ಸೇರಿದವಳೆಂದೆ?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.