ಶನಿವಾರ, ಜನವರಿ 18, 2020
19 °C

ಯುನಿನಾರ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್ ಸೇವಾ ಸಂಸ್ಥೆ ಯುನಿನಾರ್ ರಾಜ್ಯದ ಗ್ರಾಹಕರಿಗೆ ಹಲವಾರು ಆಕರ್ಷಕ ಯೋಜನೆಗಳನ್ನು ಪ್ರಕಟಿಸಿದೆ.

 

`ಎಸ್‌ಟಿವಿ-66~ ಪ್ಯಾಕ್‌ನಡಿ, ಗ್ರಾಹಕರು ಸೆಕೆಂಡಿಗೆ ಕೇವಲ ಅರ್ಧ  ಪೈಸೆ ದರದಲ್ಲಿ ಎಸ್‌ಟಿಡಿ ಕರೆಗಳನ್ನು ಮಾಡಲು ಅವಕಾಶ ಇದೆ. `ಎಸ್‌ಟಿವಿ-55~ ಪ್ಯಾಕ್‌ನ ಚಂದಾದಾರರು ಸ್ಥಳೀಯ ಕರೆಗಳನ್ನು  ಪ್ರತಿ ಸೆಕೆಂಡ್‌ಗೆ ಅರ್ಧ ಪೈಸೆ ದರದಲ್ಲಿ ಕರೆಗಳನ್ನು ಮಾಡಬಹುದು.  ಹೆಚ್ಚುವರಿಯಾಗಿ, ದಿನಕ್ಕೆ 100 ಎಸ್‌ಎಂಎಸ್‌ಗಳು ಮತ್ತು 90 ದಿನಗಳ ವ್ಯಾಲಿಡಿಟಿಯೊಂದಿಗೆ ರೂ 20ಗಳ ಟಾಕ್‌ಟೈಮ್ ಕೂಡ ಲಭ್ಯ ಇದೆ.

 

ಪ್ರತಿಕ್ರಿಯಿಸಿ (+)