ಸೋಮವಾರ, ಮಾರ್ಚ್ 8, 2021
24 °C

ಯುಪಿಎಸ್‌ಸಿ: ವಯೋಮಿತಿ ಕಡಿತಕ್ಕೆ ಬಸ್ವಾನ್‌ ಸಮಿತಿ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಪಿಎಸ್‌ಸಿ: ವಯೋಮಿತಿ ಕಡಿತಕ್ಕೆ ಬಸ್ವಾನ್‌ ಸಮಿತಿ ಶಿಫಾರಸು

ನವದೆಹಲಿ (ಏಜೆನ್ಸೀಸ್‌): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ ಅಭ್ಯರ್ಥಿಗಳ ವಯೋಮಿತಿ ಕಡಿತಗೊಳಿಸುವ ಬಗ್ಗೆ ಬಿ.ಎಸ್‌. ಬಸ್ವಾನ್‌ ನೇತೃತ್ವದ ತಜ್ಞರ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಯುಪಿಎಸ್‌ಸಿಗೆ ಮಂಗಳವಾರ ವರದಿ ಸಲ್ಲಿಸಲಾಗಿದೆ. ಆಯೋಗ ಮೊದಲು ಈ ವರದಿಯನ್ನು ಪರಿಶೀಲಿಸಲಿದೆ. ಆಯೋಗದ ತಜ್ಞರ ಅಭಿಪ್ರಾಯ ಪಡೆದು ಬಳಿಕ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳ ಅಭ್ಯರ್ಥಿಗಳ ವಯೋಮಿತಿ ಕಡಿತದ ವಿಚಾರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.