ಸೋಮವಾರ, ಜೂನ್ 21, 2021
30 °C

ಯುವಕರಿಬ್ಬರು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ(ಬೆಳಗಾವಿ ಜಿಲ್ಲೆ): ಇಲ್ಲಿಯ ಮಲಪ್ರಭಾ ನದಿಯ ಕಾಲುವೆಯಲ್ಲಿ ಮುಳುಗಿ 2 ಯುವಕರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.ಮೃತರನ್ನು ಸವದತ್ತಿ ಗಿರಿಜಣ್ಣವರ ಓಣಿ ನಿವಾಸಿಗಳಾದ ಶಿವಾಜಿ ಲಕ್ಷ್ಮಣ      ಕಿಟದಾಳ(13), ಶಿವಾಜಿ ಯಲ್ಲಪ್ಪ ಶಿಬಾರಟ್ಟಿ(17) ಎಂದು ಗುರುತಿಸಲಾಗಿದೆ. ಶಿಬಾರಟ್ಟಿ ಎಂಬ ಯುವಕ ಜಾಕ್‌ವೆಲ್ ಬಳಿ ಈಜಲು ಹೋಗಿ ಮುಳುಗುತ್ತಿದ್ದಾಗ ರಕ್ಷಿಸಲು ಹೋದ ಕಿಟಾದಳ ಸಹ ನೀರು ಪಾಲಾದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.