ಸೋಮವಾರ, ಜನವರಿ 20, 2020
22 °C
ಪಿಕ್ಚರ್ ಪ್ಯಾಲೆಸ್

ಯೋಗ ವ್ಯಾಯಾಮ

ಚಿತ್ರಗಳು: ಚಂದ್ರಹಾಸ್ ಕೋಟೆಕಾರ್‌ Updated:

ಅಕ್ಷರ ಗಾತ್ರ : | |

ಯೋಗ ವ್ಯಾಯಾಮ

ದೇಹದ ತೂಕವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳುವ ದಾರಿಯನ್ನು ನಗರದ ಮಂದಿ ಹುಡುಕುತ್ತಿರುತ್ತಾರೆ. ‘ಪವರ್‌ ಯೋಗ’ ಅಂಥ ದಾರಿಗಳಲ್ಲಿ ಒಂದು. ಯೋಗ ಹಾಗೂ ದೈಹಿಕ ವ್ಯಾಯಾಮವನ್ನು ಬೆಸೆದುಕೊಂಡ ಈ ಬಗೆ ಈಗ ಜನಪ್ರಿಯವಾಗುತ್ತಿದೆ. ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ‘ಅಕ್ಷರ ಮಂಡಲ ಯೋಗ–3’ ಎಂಬ ಪವರ್‌ ಯೋಗ ಪ್ರದರ್ಶನ ನಡೆಯಿತು.ಯೋಗ, ಕಸರತ್ತಿನ ವಿವಿಧ ಬಗೆಗಳನ್ನು ನೋಡುವ ಅವಕಾಶಕ್ಕೆ ಅದು ವೇದಿಕೆ. ನಯನ ಶೆಟ್ಟಿ, ಮಿನಿ ಮಾಡಿದ ಭರತನಾಟ್ಯ ಕೂಡ ಆ ಕಾರ್ಯಕ್ರಮದ ಭಾಗವಾಗಿದ್ದದ್ದು ವಿಶೇಷ. ಗ್ರ್ಯಾಂಡ್‌ ಮಾಸ್ಟರ್‌ ಅಕ್ಷರ್‌ ಮಂಡಲ್‌ ಅವರ ಕಸರತ್ತುಗಳು ಮೈನವಿರೇಳಿಸಿದವು.

 

ಪ್ರತಿಕ್ರಿಯಿಸಿ (+)