ಯೋಚಿಸಿ ಮತದಾನ ಮಾಡಿ

ದೇಶದ ಭವಿಷ್ಯ ಮತದಾರರ ಮೇಲೆ ಅವಲಂಬಿಸಿದೆ. ಯಾರಿಗೆ ಮತ ಹಾಕಬೇಕು ಎಂಬುದು ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ ಪ್ರತೀ ಮತವೂ ಬದಲಾವಣೆಗೆ ಕಾರಣವಾಗಬಲ್ಲದು. ಯೋಚಿಸಿ ಮತದಾನ ಮಾಡಿ. ಮತದಾನ ಮಾಡದೆ ಆಮೇಲೆ ಟೀಕಿಸಿದರೆ ಪ್ರಯೋಜನವಿಲ್ಲ.
-ಜಿ.ಆರ್.ವಿಶ್ವನಾಥ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.