ಮಂಗಳವಾರ, ಜನವರಿ 28, 2020
17 °C

ರಂಗ ಸಂಗಮದಲ್ಲಿ ಜಲಗಾರ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ: ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗ ಸಂಗಮ. ಮಂಗಳವಾರ `ಜನ ಸಂಸ್ಕೃತಿಗಾಗಿ ಹೊಸ ಚಳವಳಿ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ: ಡಾ.ಕೆ.ಎನ್. ಫಣಿಕ್ಕರ್. ಉಪನ್ಯಾಸ: ಎನ್. ವಿದ್ಯಾಶಂಕರ್, ಕೆ.ವೈ.ನಾರಾಯಣ ಸ್ವಾಮಿ, ಫಕೀರ್ ಮಹ್ಮದ್ ಕಾಟ್ಪಾಡಿ, ಶಿವಾನಂದ ಸಾಸ್ವೆಹಳ್ಳಿ. ಸಂಜೆ 4.30.

ಸಿಂಧನೂರು ಸಮುದಾಯ ತಂಡದಿಂದ ಜಲಗಾರ ನಾಟಕ ಪ್ರದರ್ಶನ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 7.

ಪ್ರತಿಕ್ರಿಯಿಸಿ (+)