ರಷ್ಯ ವಿಮಾನ ದುರಂತಕ್ಕೆ ಕಳಪೆ ಇಂಧನ ಕಾರಣ?

ಬುಧವಾರ, ಮೇ 22, 2019
24 °C

ರಷ್ಯ ವಿಮಾನ ದುರಂತಕ್ಕೆ ಕಳಪೆ ಇಂಧನ ಕಾರಣ?

Published:
Updated:

ಮಾಸ್ಕೊ (ಐಎಎನ್‌ಎಸ್): ಯುರೊಸ್ಲಾವ್‌ನಲ್ಲಿ ಬುಧವಾರ ದುರಂತಕ್ಕೀಡಾದ ಯಾಕ್-42 ವಿಮಾನ ಅಪಘಾತಕ್ಕೆ ಕಳಪೆ ಇಂಧನವೇ ಕಾರಣ ಎಂದು ರಷ್ಯಾದ ವಾಯುಯಾನ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ವಿಮಾನ ಎಂಜಿನ್ ದೋಷಕ್ಕೆ ಕಳಪೆ ಇಂಧನವೇ ಮುಖ್ಯ ಕಾರಣವಾಗಿರಬಹುದು ಎಂದು ತಕ್ಷಣಕ್ಕೆ ಅಂದಾಜಿಸಲಾಗಿದೆ ಎಂದು ಈ ಅಧಿಕಾರಿ ಹೇಳಿದ್ದಾರೆ. 44 ಜನರನ್ನು ಬಲಿ ತೆಗೆದುಕೊಂಡ ಈ ವಿಮಾನದ ಕಾಕ್‌ಪಿಟ್‌ನ ಧ್ವನಿಮುದ್ರಣ ಪೆಟ್ಟಿಗೆ ಮತ್ತು ಅಂಕಿ ಅಂಶಗಳ ದಾಖಲೆ ಪೆಟ್ಟಿಗೆಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಲೋಕೊಮೋಟಿವ್ ಯುರೊಸ್ಲಾವ್ ಐಸ್ ಹಾಕಿ ತಂಡದ ಬಹುತೇಕ  ಆಟಗಾರರು ಸಾವನ್ನಪ್ಪಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry