ಮಂಗಳವಾರ, ಜನವರಿ 21, 2020
28 °C

ರಾಜ್ಯ ಮಹಿಳಾ ವಿವಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ 2011ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಸಿದ ಬಿಎಸ್ಸಿ-3 ಸೆಮೆಸ್ಟರ್ ಹಾಗೂ ಬಿ.ಎಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಫಲಿತಾಂಶ ವಿವಿಯ ವೆಬ್ ಸೈಟ್‌ನಲ್ಲೂ ಲಭ್ಯ ಎಂದು ಮೌಲ್ಯಮಾಪನ ಕುಲಸಚಿವೆ ತೇಜಾವತಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)