ಬುಧವಾರ, ಜನವರಿ 29, 2020
27 °C

ರಾಷ್ಟ್ರಪತಿಗೆ ಹುಟ್ಟುಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ಮನಮೋಹನ್‌ಸಿಂಗ್‌, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ತಮಿಳನಾಡು ರಾಜ್ಯಪಾಲ ಕೆ ರೋಸಯ್ಯ, ಸ್ಪೀಕರ್ ಮೀರಾ ಕುಮಾರ್‌, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಹಲವು ಗಣ್ಯರು ಅವರಿಗೆ ಬುಧವಾರ ಶುಭಕೋರಿದರು.

ಪ್ರತಿಕ್ರಿಯಿಸಿ (+)