ರಿಯೊಗೆ ಸಿಂಗ್ ಆಗಮನ
ರಿಯೊ ಡಿ ಜನೈರೊ (ಐಎಎನ್ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರು, ಭೂ ಗ್ರಹದ ಭವಿಷ್ಯ ಕುರಿತ ಚರ್ಚೆಗೆ ವೇದಿಕೆಯಾಗಲಿರುವ ಮಹತ್ವಾಕಾಂಕ್ಷೆಯ ಭೂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ನ ಈ ನಗರಕ್ಕೆ ಬುಧವಾರ ಆಗಮಿಸಿದರು.
ಮೆಕ್ಸಿಕೊದ ಲಾಸ್ ಕಾಬೋ ಸ್ನಲ್ಲಿ ನಡೆದ ಜಿ-20 ಆರ್ಥಿಕ ಸಭೆಯಲ್ಲಿ ಭಾಗವಹಿಸಿದ್ದ ಅವರು, ಅಲ್ಲಿಂದ 10 ಗಂಟೆಗಳ ಪ್ರಯಾಣ ಮಾಡಿ ಇಲ್ಲಿಗೆ ಬಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.