ಶನಿವಾರ, ಜೂಲೈ 11, 2020
29 °C

ಲೈಂಗಿಕ ದೌರ್ಜನ್ಯ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಡಿಡ್ ಜೌರೆಜ್, ಮೆಕ್ಸಿಕೊ (ಐಎಎನ್‌ಎಸ್): ಹದಿಹರೆಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೆಕ್ಸಿಕೊ ಗಾಯಕನೊಬ್ಬನ್ನು ಅಮೆರಿಕ ಪೊಲೀಸರು ಟೆಕ್ಸಾಸ್ ಗಡಿ ಬಳಿ ಬಂಧಿಸಿದ್ದಾರೆ.ಬಂಧಿತ ಗಾಯಕನನ್ನು ಕಲಿಂಬಾ ಕಡ್ಜಾಲೆ ಮರ್ಜಿಲ್ ಎಂದು ಗುರುತಿಸಲಾಗಿದ್ದು, ಈತನ ಮೇಲೆ 16 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇದೆ. ಆರೋಪಿ  ಮರ್ಜಿಲ್ ಒವಿ7 ಎಂಬ ಜನಪ್ರಿಯ ಬಾಯ್ ಬ್ಯಾಂಡ್‌ನ ಮಾಜಿ ಸದಸ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.