ಶನಿವಾರ, ಜೂನ್ 19, 2021
27 °C

ಲೋಕಪಾಲಗೆ 1.5ಕೋಟಿ ಸಿವಿಸಿ ಅನುದಾನ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉದ್ದೇಶಿತ ಲೋಕಪಾಲ ಜಾರಿಗೆ ಸಂಬಂಧಿಸಿದ ವೆಚ್ಚಗಳಿಗೆ ಹಣ ನೀಡಬೇಕಿದ್ದರಿಂದ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ)ಕ್ಕೆ ಈ ಬಾರಿಯ ಬಜೆಟ್‌ನಲ್ಲಿ 1.5ಕೋಟಿ ರೂ. ಅನುದಾನ ಕಡಿತ ಮಾಡಲಾಗಿದೆ.

ಸಿವಿಸಿಗೆ ನೀಡಲಾದ 20.5  ಕೋಟಿಯಲ್ಲಿ ಕಡಿತ ಮಾಡಿ 19ಕೋಟಿ ನೀಡಲಾಗಿದೆ. ಆದಾಗ್ಯೂ, ಲೋಕಪಾಲದ ಜಾಗೃತ ಚಟುವಟಿಕೆಗೂ ಅಲ್ಪ ಹಣ ಮೀಸಲಿಟ್ಟಿದೆ. ಲೋಕಪಾಲ ಮಸೂದೆ ಈಗ ಸಂಸತ್ತಿನ ಪರಿಶೀಲನೆಯಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.