ಶನಿವಾರ, ಮೇ 15, 2021
23 °C
ಚೆಲ್ಲಾಪಿಲ್ಲಿ

ವಜ್ರದ ಕಫ್ಲಿಂಕ್ಸ್, ಉಂಗುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ರಾಭರಣಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹೆಸರಾ `ಫಾರ್‌ಎವರ್‌ಮಾರ್ಕ್' ಅಪ್ಪನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಕೆಲವು ಬಗೆು ಆಯ್ಕೆಯನ್ನು ಮಕ್ಕಳ ಮುಂದಿಟ್ಟಿದೆ.



ಅಪ್ಪನ ಬೆರಳಿಗೆ ಉಂಗುರವಾಗಲಿ, ಅವರ ಕೋಟ್‌ಗೆರಡು ಕಫ್ಲಿಂಕ್ಸ್ ಆಗಲಿ ಕೊಟ್ಟರೆ ಅವರ ಬಗ್ಗೆ ನಿಮಗಿರುವ ಅಕ್ಕರಾಸ್ಥೆಯನ್ನು ಮಾತಿನಲ್ಲಿ ಕಟ್ಟಿಕೊಡಬೇಕಾಗಿಲ್ಲ ಎಂಬುದು `ಫಾರ್‌ಎವರ್‌ಮಾರ್ಕ್' ನೀಡಿರುವ ಹೇಳಿಕೆ.



ಅಪ್ಪನಿಗೆ ದುಬಾರಿ ಉಡುಗೊರೆ ಕೊಡುವುದಾದರೆ, 80 ಸಾವಿರದಿಂದ ಆರಂಭವಾಗುವ ಈ ವಜ್ರಖಚಿತ ಉಡುಗೊರೆಯನ್ನೇ ಕೊಡಬಹುದು. ಮಾಹಿತಿಗೆ ಸಂಪರ್ಕಿಸಿ: Forevermark.com

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.