ಸೋಮವಾರ, ಮಾರ್ಚ್ 1, 2021
20 °C

ವಾಣಿಜ್ಯ ಪರವಾನಗಿ ಶುಲ್ಕ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಣಿಜ್ಯ ಪರವಾನಗಿ ಶುಲ್ಕ ಹೆಚ್ಚಳ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾಣಿಜ್ಯ ಪರವಾನಗಿ ವಾರ್ಷಿಕ ಶುಲ್ಕವನ್ನು ಜ. 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ.ತಾರಾ ಹೋಟೆಲ್‌ಗಳಿಗೆ ₹ 4 ಲಕ್ಷ, ಕಲ್ಯಾಣ ಮಂಟಪಗಳಿಗೆ ₹75 ಸಾವಿರ, ಮಾಲ್‌ಗಳಿಗೆ ₹ 50 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಹಳೆಯ ದರಗಳಿಗೆ ಹೋಲಿಸಿದರೆ ಪರವಾನಗಿಗಳಿಗೆ 2ರಿಂದ 5 ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.