ಸೋಮವಾರ, ಮಾರ್ಚ್ 1, 2021
31 °C

ವಾಯುಪಡೆಯ ಬ್ಯಾಂಡ್ ಗೋಷ್ಠಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಯುಪಡೆಯ ಬ್ಯಾಂಡ್ ಗೋಷ್ಠಿ

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಬ್ಯಾಂಡ್ ತಂಡ, ಗುರುವಾರ ಬ್ಯಾಂಡ್ ಗೋಷ್ಠಿ ಆಯೋಜಿಸಿದೆ.

ಗತ ಕಾಲದ ವೈಭವದ ನೆನಪುಗಳು ಮರುಕಳಿಸುವಂತೆ ಮಾಡುವ ಕೆಲ ಅವಿಸ್ಮರಣೀಯ ಗೀತೆಗಳನ್ನು ವಾಯುಪಡೆ ಬ್ಯಾಂಡ್‌ ಕಲಾವಿದರು ನುಡಿಸಲಿದ್ದಾರೆ.ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಬ್ಯಾಂಡ್ ಗೋಷ್ಠಿ ರಾಷ್ಟ್ರನಿರ್ಮಾಣದಲ್ಲಿ ಭಾರತೀಯ ವಾಯುಪಡೆಯ ಅನನ್ಯ ಕೊಡುಗೆ ಹಾಗೂ ರಾಷ್ಟ್ರೀಯ ವಿಕೋಪಗಳ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವಾಗುವಲ್ಲಿ ವಾಯುಪಡೆ ನಿರ್ವಹಿಸಿದ ಮಹತ್ವದ ಪಾತ್ರವನ್ನು ಬಿಂಬಿಸಲಿದೆ.

ಸ್ಥಳ: ಫೀನಿಕ್ಸ್ ಮಾಲ್‌, ವೈಟ್‌ಫೀಲ್ಡ್‌, ಸಂಜೆ 7ರಿಂದ ರಾತ್ರಿ 8.30ರ ತನಕ.  ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.