ಬುಧವಾರ, ಮೇ 12, 2021
18 °C

ವಾಲಿಬಾಲ್: ಕರ್ನಾಟಕ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುದುಚೇರಿಯ ಕಾರೈಕಲ್‌ನಲ್ಲಿ ಏಪ್ರಿಲ್ 25ರಿಂದ 29ರ ವರೆಗೆ ನಡೆಯಲಿರುವ ದಕ್ಷಿಣ ವಲಯ ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.ತಂಡಗಳು ಇಂತಿವೆ: ಬಾಲಕರ ವಿಭಾಗ: ಸುರೇಶ್ (ನಾಯಕ), ಭರತ್ (ಉಪ ನಾಯಕ, ), ಗಣೇಶ್, ಶ್ರೀಧರ್, ಸುದೀಪ್, ಸುಜಿತ್, ಚೇತನ್, ಮನೋಜ್, ಮಂಜುನಾಥ್, ಶ್ರವಣ್, ವಿನಾಯಕ ಜೀವನ್. ಎಂಎಸ್. ಮಾದೇಗೌಡ (ತರಬೇತುದಾರರು) ಬಾಲಕಿಯರ ವಿಭಾಗ: ಜೀವಿತಾ (ನಾಯಕಿ), ನಳಿನಾ (ಉಪ ನಾಯಕಿ), ಯಶಸ್ವಿನಿ, ಅನಿತಾ ಪಾಟೀಲ್, ಸುಜಯಾ, ವರ್ಷಿತಾ, ಕಾವ್ಯಶ್ರೀ, ನಯನಾ, ಸಾಗರಿಕಾ, ಜಾನ್ಸಿ, ಹರಿಣಿ ಹಾಗೂ ಶರೋನ. ಎಲ್.  ಆರ್. ಯತೀಶ್ (ಕೋಚ್), ಹೇಮಮಾಲಿನಿ (ಮ್ಯಾನೇಜರ್).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.