ಬುಧವಾರ, ಮೇ 12, 2021
26 °C

ವಿಧಾನಸೌಧ ಗೋಡೆ

ಎಂ.ಕೆ. ನಂಜುಂಡರಾವ್,ಬೆಂಗಳೂರು. Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ತಮ್ಮ ಕೊಠಡಿಯನ್ನು ನವೀಕರಿಸಲು, ಇಷ್ಟಬಂದಂತೆ ಮಾರ್ಪಾಡು ಮಾಡಿಕೊಳ್ಳಲು ವಿಧಾನ ಸೌಧದ ಗೋಡೆಯನ್ನು ಕೆಡವಿದ್ದು ವಿಷಾದನೀಯ. ಇದು ಕೆಂಗಲ್ ಹನುಮಂತಯ್ಯರವರಿಗೆ ಮಾಡಿದ ಅಪಮಾನವಾಗಿರುತ್ತದೆ.ಸರ್ಕಾರಿ ಕಟ್ಟಡಗಳು ಅಧಿಕಾರಿಗಳ, ಸಚಿವರ, ರಾಜಕಾರಣಿಗಳ ಆಸ್ತಿ ಅಲ್ಲ.  ಈ ವಿಚಾರದಲ್ಲಿ ಆಗಿರುವ ಖರ್ಚು ಮತ್ತು ನಷ್ಟವನ್ನು ಸಂಬಂಧಿಸಿದ ಸಚಿವರಿಂದ ವಸೂಲು ಮಾಡಬೇಕು ಎಂದು ಕೋರುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.