ಶನಿವಾರ, ಜುಲೈ 24, 2021
23 °C

ವಿಪರ್ಯಾಸ!!

ಪಿ. ಜೆ. ರಾಘವೇಂದ್ರ, ಮೈಸೂರು Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಪೂರ್ವದಲ್ಲಿ

ಸ್ವಾತಂತ್ರ್ಯಕ್ಕೋಸ್ಕರ

ಹೋರಾಡಿ ಜೈಲು ಸೇರಿದ

ಹೋರಾಟಗಾರರು

ಬಿಡುಗಡೆ ಹೊಂದಿದ ನಂತರ

ರಾಜಕೀಯಕ್ಕೆ ಧುಮುಕಿ

ಮಂತ್ರಿಗಳಾಗುತ್ತಿದ್ದರು ಅಂದು!

ಸ್ವಾತಂತ್ರ್ಯಾನಂತರ

ನಮ್ಮ ನೇತಾರರು

ಮಂತ್ರಿಗಳಾಗಿ

ಮಾಡಬಾರದ್ದು ಮಾಡಿ

ಸಿಕ್ಕಿಹಾಕಿಕೊಂಡು

ಜೈಲು ಸೇರುತ್ತಿದ್ದಾರೆ ಇಂದು!

ಇದು ವಿಪರ್ಯಾಸವಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.