ಮಂಗಳವಾರ, ಮೇ 18, 2021
24 °C

ಶಿಕ್ಷಕರ ಪ್ರಶಸ್ತಿ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಥಮಿಕ ಶಾಲಾ ವಿಭಾಗದಲ್ಲಿ 19 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 10 ಜನ ಸೇರಿದಂತೆ ಒಟ್ಟು 29 ಜನ ಶಿಕ್ಷಕರಿಗೆ ಈ ವರ್ಷ `ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ~ ಘೋಷಿಸಲಾಗಿದ್ದು, ಇದೇ 5ರಂದು ಹುಬ್ಬಳ್ಳಿಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ರಾಣಿಬೆನ್ನೂರು ತಾಲ್ಲೂಕು ಸಿದ್ದಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಅನುಸೂಯಾ ಲ.ರಾಠೋಡ್ ಅವರು ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡುವ ವಿಶೇಷ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಉಳಿದಂತೆ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ:ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿ (ಪ್ರಾಥಮಿಕ ವಿಭಾಗ)

ಆರ್.ಸಿ.ಪಾರ್ವತಮ್ಮ- ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾತಾನಗರ, ಜಾಲಹಳ್ಳಿ ಪಶ್ಚಿಮ, ಉತ್ತರ ವಲಯ-2ಬಿ.ಎಂ.ರತ್ನಮ್ಮ- ಸಹ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಸಂದ್ರ, ಆನೇಕಲ್ ತಾಲ್ಲೂಕು.ಎಂ.ಪಿ.ಪುಟ್ಟರುದ್ರಾರಾಧ್ಯ- ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನೇನಹಳ್ಳಿ, ನೆಲಮಂಗಲ ತಾಲ್ಲೂಕು.ಬಿ.ಎಂ.ವೀರಣ್ಣ-ಸಹ ಶಿಕ್ಷಕ, ಸ.ಕಿ. ಪ್ರಾ.ಶಾಲೆ, ಕಲ್ಲುಪಾಳ್ಯ, ಕುಣಿಗಲ್ ತಾಲ್ಲೂಕು.ಎಸ್.ಕೆ.ನಾಗರಾಜು- ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸಹಳ್ಳಿ, ಕೊರಟಗೆರೆ ತಾಲ್ಲೂಕು.ಎಸ್.ಭಾಗ್ಯಲಕ್ಷ್ಮಿ- ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾಮರಾಜ ಪೇಟೆ ಮೈನ್, ದಾವಣಗೆರೆ ಜಿಲ್ಲೆ.ಎಸ್.ಶಿವಸ್ವಾಮಿ- ಮುಖ್ಯಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈವಲ್ಯಪುರ, ನಂಜನಗೂಡು ತಾಲ್ಲೂಕು.ಎನ್.ಕೆ.ಶ್ರೀನಿವಾಸಯ್ಯ- ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಕುರಿಯ, ಕೊಳ್ಳೇಗಾಲ ತಾಲ್ಲೂಕು.ಪರಮೇಶ್- ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಎ.ಡಿ.ಕಾಲೋನಿ, ಅರಕಲಗೂಡು ತಾಲ್ಲೂಕು.ಬಿ.ಆರ್.ಸತೀಶ್- ಚಿತ್ರಕಲಾ ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು, ವಿರಾಜಪೇಟೆ ತಾಲ್ಲೂಕು.ಕೆ.ಸರೋಜಿನಿ-ಮುಖ್ಯ ಶಿಕ್ಷಕಿ, ಸ. ಹಿ.ಪ್ರಾಥಮಿಕ ಶಾಲೆ, ಮೇನಾಲ, ಪುತ್ತೂರು ತಾಲ್ಲೂಕು.ಬಾಬು ಅಣ್ಣಗೌಡ ಪಾಟೀಲ- ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಚಿಕ್ಕಬಾಗೇವಾಡಿ, ಬೈಲಹೊಂಗಲ ತಾಲ್ಲೂಕು.ಪ್ರಕಾಶ ಶಿವಪ್ಪ ಅರಬಳ್ಳಿ- ಮುಖ್ಯಶಿಕ್ಷಕರು, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಲಖಾಂಬ, ಬೆಳಗಾವಿ ತಾಲ್ಲೂಕು.ಎಫ್.ಬಿ.ಕಣವಿ- ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದುರ್ಗದ ಕೇರಿ, ಧಾರವಾಡ ತಾಲ್ಲೂಕು.ವಿ.ಕೆ.ಮುತಾಲಿಕ ದೇಸಾಯಿ-ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ.3, ನರಗುಂದ.ರಾಜು ಗಣಪತಿ ನಾಯ್ಕ- ದೈಹಿಕ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಕೋಡ, ಹೊನ್ನಾವರ ತಾಲ್ಲೂಕು.ಶಿವಲಿಂಗಮ್ಮ ಬಿ.ಮನ್ಮಿ- ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರಿಕೋಟಾ, ಗುಲ್ಬರ್ಗ ತಾಲ್ಲೂಕು.ಗಂಗಮ್ಮ- ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆರ್.ಹೊಸಹಳ್ಳಿ, ಯಾದಗಿರಿ.ವಿರೂಪಾಕ್ಷಯ್ಯ ಗಂಗಯ್ಯ ಕಾಡಾಪೂರ ಮಠ- ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಮದಿಹಾಳ, ಲಿಂಗಸುಗೂರು ತಾಲ್ಲೂಕು.ಸಂಗಪ್ಪ ಗಾಜಿ- ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಲುವಾದಿ ಓಣಿ, ಬೇಗಾರವಾಡಿ, ಗಂಗಾವತಿ ತಾಲ್ಲೂಕು.ಪ್ರೌಢಶಾಲೆ ವಿಭಾಗ: ಎಸ್.ಪದ್ಮಿನಿ- ಮುಖ್ಯಶಿಕ್ಷಕರು, ಆರ್.ವಿ.ಬಾಲಕಿಯರ ಪ್ರೌಢಶಾಲೆ, ಜಯನಗರ, ಬೆಂಗಳೂರು ದಕ್ಷಿಣ ಜಿಲ್ಲೆ.ಎಸ್.ಜಮೀರ್ ಪಾಷಾ- ಮುಖ್ಯಶಿಕ್ಷಕರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಚಿಕ್ಕತಿರುಪತಿ, ಮಾಲೂರು ತಾಲ್ಲೂಕು.ಬಿ.ಶಿವಶಂಕರ ನಾಯಕ್- ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಮಧುವನಹಳ್ಳಿ, ಕೊಳ್ಳೇಗಾಲ ತಾಲ್ಲೂಕು.ಅಶೋಕ ಕುಮಾರ ಶೆಟ್ಟಿ- ಮುಖ್ಯಶಿಕ್ಷಕರು, ಶ್ರೀನಿಕೇತನ ಪ್ರೌಢಶಾಲೆ, ಮಟಪಾಡಿ, ಬ್ರಹ್ಮಾವರ ತಾಲ್ಲೂಕು.ಡಿ.ಟಿ.ಬಸವರಾಜಪ್ಪ- ಸಹ ಶಿಕ್ಷಕರು, ಮಲ್ಲಿಕಾರ್ಜುನಸ್ವಾಮಿ ಗ್ರಾಮಾಂತರ ಪ್ರೌಢಶಾಲೆ, ಹಿರೇನಲ್ಲೂರು, ಕಡೂರು ತಾಲ್ಲೂಕು.ಸಂಗನಶರಣ ಚನ್ನಬಸವ ವಿ.ಬುರ್ಲಿ- ಸಹ ಶಿಕ್ಷಕರು, ಬಂಜಾರ ಪ್ರೌಢಶಾಲೆ, ಬಂಜಾರ ನಗರ, ಸೋಲಾಪುರ ರಸ್ತೆ, ವಿಜಾಪುರ.ದೊಡ್ಡಣ್ಣ ಹನಮಪ್ಪ ಗದ್ದೇನಕೇರಿ- ಸಹ ಶಿಕ್ಷಕರು, ಎಚ್.ಯು.ಪಿ ಸರ್ಕಾರಿ ಪ್ರೌಢಶಾಲೆ, ತುಳಗಸೀಗೇರಿ, ಬಾಗಲಕೋಟೆ ತಾಲ್ಲೂಕು.ಪಾಲಾಕ್ಷಯ್ಯ ಫ ಹಿರೇಮಠ- ಸಹ ಶಿಕ್ಷಕರು, ಕೆ.ಜಿ.ಮುದಗಲ್ಲ ಪ್ರೌಢಶಾಲೆ, ಶಿಗ್ಲಿ, ಶಿರಹಟ್ಟಿ ತಾಲ್ಲೂಕು.ಶಿವಶರಣಪ್ಪ ಎಸ್.ಎಂ.ವಚ್ಚಾ- ದೈಹಿಕ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ತಾರಫೈಲ್, ಗುಲ್ಬರ್ಗ.ಟಿ.ಎಂ.ಶಂಕರಯ್ಯ- ಮುಖ್ಯಶಿಕ್ಷಕರು, ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆ, ಮಿರಾಕೋರನಹಳ್ಳಿ, ಹೂವಿನಹಡಗಲಿ ತಾಲ್ಲೂಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.