ಶಿವರಾಮಿ ರೆಡ್ಡಿ ನೇಮಕ

7

ಶಿವರಾಮಿ ರೆಡ್ಡಿ ನೇಮಕ

Published:
Updated:

ಬೆಂಗಳೂರು: ಹಿಂದೂಸ್ತಾನ್ ಮಷಿನ್ ಟೂಲ್ಸ್ (ಎಚ್‌ಎಂಟಿ) ಅಂಗ ಸಂಸ್ಥೆಯಾಗಿರುವ ‘ಎಚ್‌ಎಂಟಿ ಬೇರಿಂಗ್ ಲಿಮಿಟೆಡ್ ಹೈದರಾಬಾದ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಪಿ. ಶಿವರಾಮಿ ರೆಡ್ಡಿ ನೇಮಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry