ಸೋಮವಾರ, ಜೂನ್ 14, 2021
27 °C

ಶುಕ್ರವಾರ, 13–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಜ್ಞರ ಮಂಡಳಿ ರಚನೆ

ನವದೆಹಲಿ, ಮಾ. 12 –
ಭಾರತದಲ್ಲಿನ ವಿದ್ಯಾಭ್ಯಾಸದ ಬಗ್ಗೆ ಸಮಗ್ರ ಸಮೀಕ್ಷೆ­ಯನ್ನು ನಡೆಸಿ ರಾಷ್ಟ್ರೀಯ ಜೀವನದಲ್ಲಿ ಅವರ ಪಾತ್ರವೇನೆಂಬುದನ್ನು ಹೊಸದಾಗಿ ನಿಷ್ಕರ್ಷಿಸಲೋಸಗ ತಜ್ಞರ ಮಂಡಳಿ­ಯೊಂದನ್ನು ನೇಮಿಸಲು ತಾವು ನಿರ್ಧರಿಸಿ­ರುವುದಾಗಿ ಕೇಂದ್ರ ಶಿಕ್ಷಣ ಸಚಿವ ಶ್ರೀ  ಎಂ. ಸಿ. ಚಾಗ್ಲಾ ಇಂದು ಲೋಕ ಸಭೆಯಲ್ಲಿ ಪ್ರಕಟಿಸಿದರು.ಪಾಕಿಸ್ತಾನಕ್ಕೆ ಅಮೆರಿಕದ ಸಬ್‌ಮೆರೀನ್‌

ವಾಷಿಂಗ್ಟನ್‌, ಮಾ. 12 –
ಅಮೆರಿಕವು ಜೂನ್‌ ತಿಂಗಳಲ್ಲಿ ಪಾಕಿಸ್ತಾನಕ್ಕೆ ಸಬ್‌ಮೆರೀನ್‌ ಒಂದನ್ನು ಸಾಲವಾಗಿ ನೀಡುವುದೆಂದು ಅಮೆರಿಕದ ನೌಕಾಬಲವು ಇಂದು ಪ್ರಕಟಿಸಿತು. ‘ಡಯಬ್ಲೊ’ ಎಂಬ ಈ ಸಬ್‌ಮೆರೀನ್‌ ದ್ವಿತೀಯ ಸಂಗ್ರಾಮದಲ್ಲಿ ಬಳಸಲಾದ ಸಬ್‌ಮೆರೀನ್‌ ಮಾದರಿಯದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.