ಸೋಮವಾರ, ಜನವರಿ 20, 2020
20 °C

ಶುಕ್ರವಾರ, 20-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋವಿಯತ್ ನಿಲುವಿನಲ್ಲಿ ಗಮನಾರ್ಹ ಪ್ರಗತಿಯಿಲ್ಲ

ವಾಷಿಂಗ್‌ಟನ್, ಜ. 19
- ಬರ್ಲಿನ್ ವಿಷಯದಲ್ಲಿ ಸೋವಿಯತ್ ಒಕ್ಕೂಟದ ನಿಲುವಿನಲ್ಲಿ ಗಮನಾರ್ಹವಾದ ಕಾಠಿಣ್ಯವಿರದಿದ್ದರೂ ಪ್ರಗತಿಯೂ ಕಂಡು ಬಂದಿಲ್ಲವೆಂದು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಡೀನ್‌ರಸ್ಕ್ ಅವರು ನಿನ್ನೆ ಇಲ್ಲಿ ತಿಳಿಸಿದರು.`ರಾಷ್ಟ್ರಾದ್ಯಂತ ಸಣ್ಣ ಕೈಗಾರಿಕೆ ಸ್ಥಾಪಿತವಾಗಲಿ~

ಬೆಂಗಳೂರು, ಜ. 19
- `ಸಣ್ಣ ಕೈಗಾರಿಕೆಗಳಲ್ಲಿ ಅಪಾರ ವಿಶ್ವಾಸವಿರುವ~ ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಶಾಖೆ ಸಚಿವ ಶ್ರೀ ಕೆ. ಸಿ. ರೆಡ್ಡಿ ಅವರು ಭಾರಿ ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಇಂದು ಇಲ್ಲಿ ಭಾರತದ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದರು.

 

ಪ್ರತಿಕ್ರಿಯಿಸಿ (+)