ಮಂಗಳವಾರ, ಮೇ 18, 2021
28 °C

ಶುಕ್ರವಾರ, 27-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ಪ್ರಯೋಗದ ಬಗ್ಗೆ ತೀವ್ರ ಪ್ರತಿಭಟನೆ ನಿರೀಕ್ಷೆವಾಷಿಂಗ್ಟನ್, ಏ. 26 - ತಮ್ಮ ರಾಷ್ಟ್ರವು ಇತ್ತೀಚೆಗೆ ನಡೆಸಿದ ಅಣು ಸ್ಫೋಟದ ಬಗ್ಗೆ ಕಮ್ಯುನಿಸ್ಟ್ ರಾಷ್ಟ್ರಗಳಿಂದ ತೀವ್ರ ಪ್ರತಿಭಟನೆಯೂ ರಷ್ಯದಿಂದ ತಾನೂ ಕೂಡ ಅಣು ಸ್ಫೋಟಗಳನ್ನು ಪುನರಾರಂಭಿಸುವುದೆಂಬ ಎಚ್ಚರಿಕೆಯೂ ಬರುವುದೆಂದು ಅಮೆರಿಕ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.ಎ. ಆರ್. ಕೃಷ್ಣಶಾಸ್ತ್ರಿ ಅವರಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನಬೆಂಗಳೂರು, ಏ. 26 - ನಾಡಿನ ಹಿರಿಯ ಸಾಹಿತಿ ಡಾ. ಎ. ಆರ್. ಕೃಷ್ಣಶಾಸ್ತ್ರಿಯವರ `ಬಂಗಾಳದ ಕಾದಂಬರಿಕಾರ ಬಂಕಿಂಚಂದ್ರ~ ಕೃತಿ ಪಡೆದ ಭಾರತದ ಸಾಹಿತ್ಯ ಅಕಾಡೆಮಿಯ 5000 ರೂ.ಗಳ ಬಹುಮಾನ ಹಾಗೂ ತಾಮ್ರ ಪತ್ರಗಳನ್ನು ಇಂದು ಬೆಳಿಗ್ಗೆ ಅವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ. ಕೃಷ್ಣಶಾಸ್ತ್ರಿಗಳಿಗೆ ಅರ್ಪಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.