ಗುರುವಾರ , ಮೇ 6, 2021
23 °C

ಶುಕ್ಲಾ ನಿಧನಕ್ಕೆ ಕ್ರೀಡಾರಂಗ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ ಐಎಎನ್‌ಎಸ್):  ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯ ಮಾಜಿ ಅಧ್ಯಕ್ಷ  ವಿದ್ಯಾ ಚರಣ್ ಶುಕ್ಲಾ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಐಒಎ, `ದೇಶದ ಕ್ರೀಡಾರಂಗವು ಒಬ್ಬ ಸಮರ್ಥ ಆಡಳಿತಗಾರ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಿದೆ' ಎಂದು ಬಣ್ಣಿಸಿದೆ.`ದೇಶದ ಕ್ರೀಡಾರಂಗವು ಒಬ್ಬ ಮಾರ್ಗದರ್ಶಕ ಹಾಗೂ ಸಲಹೆಗಾರರನ್ನು ಕಳೆದುಕೊಂಡಿದೆ' ಎಂದು ಅಮಾನತುಗೊಂಡಿರುವ ಐಒಎ ಅಧ್ಯಕ್ಷ ಅಭಯ ಸಿಂಗ್ ಚೌಟಾಲ ಹಾಗೂ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್ ಬಣ್ಣಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.