ಶನಿವಾರ, ಏಪ್ರಿಲ್ 17, 2021
32 °C

ಶ್ರೀರಾಮುಲುಗೆ ಗಾಳ ಹಾಕಿದ ಎಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ (ಪಿಟಿಐ): ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರಿಗೆ ಆಂಧ್ರಪದೇಶದ ಭ್ರಷ್ಟಾಚಾರ ನಿಗ್ರಹದಳ ಗುರುವಾರ ಸಮನ್ಸ್ ಜಾರಿಮಾಡಿದೆ . ಶ್ರೀ ರಾಮುಲು ಅವರ ನಿವಾಸಕ್ಕೆ ಎಸಿಬಿ ಸಿಬ್ಬಂದಿ ಸಮನ್ಸ್ ಅನ್ನು ತಲುಪಿಸಿದ್ದು ಆ  ಸಮಯದಲ್ಲಿ ಅವರು ಮನೆಯಲ್ಲಿ ಇರಲ್ಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಈ ಮಧ್ಯೆ ಶ್ರೀರಾಮುಲು ಅವರು  ತಮಗೆ  ನೋಟಿಸ್ ತಲುಪಿಲ್ಲ,  ತಲುಪಿದರೆ ತಾವು ಎಸಿಬಿ ಮುಂದೆ ತನಿಖೆಗೆ  ಹಾಜರಾಗುವುದಾಗಿ ತಿಳಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸೋಮಶೇಖರ ರೆಡ್ಡಿ ಮತ್ತು ಹೆಚ್.ಟಿ ಸುರೇಶ್ ಬಾಬು ಅವರನ್ನು ಎಸಿಬಿ ಬಂಧಿಸಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.