ಶ್ರೀಲಂಕಾ: ತಮಿಳರಿಂದ ಹೊಸ ಮೈತ್ರಿಕೂಟ

ಭಾನುವಾರ, ಜೂಲೈ 21, 2019
23 °C

ಶ್ರೀಲಂಕಾ: ತಮಿಳರಿಂದ ಹೊಸ ಮೈತ್ರಿಕೂಟ

Published:
Updated:

ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ನಡೆಯಲಿರುವ ಮಧ್ಯಂತರ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಮೂಲದ ತಮಿಳರ ಸಮುದಾಯ ಪ್ರತ್ಯೇಕ ಮೈತ್ರಿಕೂಟ ರಚಿಸಿದೆ.ಆದರೆ, ಪ್ರಮುಖವಾದ ಮುಸ್ಲಿಂ ಪಕ್ಷವು ಸರ್ಕಾರದ ಜೊತೆ ಉಳಿದುಕೊಳ್ಳಲು ನಿರ್ಧರಿಸಿದೆ.ಶ್ರೀಲಂಕಾದ ಒಟ್ಟು  ಒಂಬತ್ತು ಪ್ರಾಂತೀಯ ಮಂಡಳಿಗಳಲ್ಲಿ ಮೂರು ಮಂಡಳಿಗೆ ಸೆಪ್ಟೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry