ಸಂಧ್ಯಾ ಸುರಕ್ಷ ಮಾಸಿಕ ವೇತನ ವಿಳಂಬ ತಪ್ಪಿಸಿ

7

ಸಂಧ್ಯಾ ಸುರಕ್ಷ ಮಾಸಿಕ ವೇತನ ವಿಳಂಬ ತಪ್ಪಿಸಿ

Published:
Updated:

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷ ಯೋಜನೆಯಡಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಮಾಸಿಕ ವೇತನವನ್ನು ನೀಡದಿರುವುದು ದುರದೃಷ್ಟಕರ.ಪ್ರತಿ ತಿಂಗಳೂ ಅಲ್ಪಸ್ವಲ್ಪ ಆಸರೆ ಆಗುತ್ತಿದ್ದ ಈ ಮಾಸಿಕ ವೇತನವನ್ನೇ ನಂಬಿರುವ ವೃದ್ಧರಿಗೆ ನಿಜಕ್ಕೂ ನಿರಾಶೆ ಆಗಿದೆ. ಈ ವಿಳಂಬಕ್ಕೆ ಕಾರಣ ತಿಳಿದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಸಮಸ್ಯೆಯ ಬಗೆಗೆ ಗಮನ ಹರಿಸುವುದು ಅವಶ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry