ಭಾನುವಾರ, ಮೇ 16, 2021
22 °C

ಸಕಾಲ ಯೋಜನೆಯಡಿ 2.5 ಲಕ್ಷ ಅರ್ಜಿಸ್ವೀಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಕಾಲ~ ಯೋಜನೆಯಡಿ ಇದೇ 9ರವರೆಗೆ 2,55,441 ಅರ್ಜಿಗಳು ಸ್ವೀಕೃತವಾಗಿದ್ದು, 1,64,648 ಅರ್ಜಿಗಳ ವಿಲೇವಾರಿ ಆಗಿದೆ. ವಾಣಿಜ್ಯ ತೆರಿಗೆ ಇಲಾಖೆ ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಈ ಇಲಾಖೆ ಸ್ವೀಕರಿಸಿದ  1,09,529 ಅರ್ಜಿಗಳ ಪೈಕಿ 98,724 ಅರ್ಜಿಗಳು ವಿಲೇವಾರಿ ಆಗಿವೆ.ಎರಡನೆಯ ಸ್ಥಾನದಲ್ಲಿರುವ ಸಾರಿಗೆ ಇಲಾಖೆ, ತನ್ನಲ್ಲಿ ಸಲ್ಲಿಕೆಯಾದ 15,352 ಅರ್ಜಿಗಳ ಪೈಕಿ 10,826 ಅರ್ಜಿಗಳನ್ನು ವಿಲೇವಾರಿ ಮಾಡಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.