ಡಿಸೆಂಬರ್ 15, ಗುರುವಾರ

ಕನಕ ಸ್ಮರಣೆ
ಕನ್ನಡ ಯುವಜನ ಸಂಘ: ಕೆ.ಆರ್. ಚಂದ್ರಶೇಖರ ರಾವ್ ಅವರಿಂದ ದಾಸ ಸಾಹಿತ್ಯಕ್ಕೆ `ಕನಕದಾಸರ ಕೊಡುಗೆ~ ಕುರಿತು ಉಪನ್ಯಾಸ. ನಂತರ ಎನ್. ಸತ್ಯನಾರಾಯಣ ರಾವ್ ಅವರಿಂದ ಕನಕದಾಸರ ಗೀತೆಗಳ ಗಾಯನ. ಅಧ್ಯಕ್ಷತೆ: ಜಗದೀಶ ರೆಡ್ಡಿ. ಅಧ್ಯಕ್ಷತೆ: ಬದ್ರೇಗೌಡ.
ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಪೂರ್ಣಿಮಾ ಹೋಟೆಲ್ ಮುಂಭಾಗ, ವಿಲ್ಸನ್ ಗಾರ್ಡನ್. ಸಂಜೆ 6.

ಸಂಧ್ಯಾ ಸಂಗೀತ
ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಸಂಧ್ಯಾ ಬೆಳವಾಡಿ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ., ಸ್ಥಳ: ಬಿ.ಪಿ.ವಾಡಿಯಾ ರಸ್ತೆ. ಬಸವನಗುಡಿ. ಸಂಜೆ 6.

ಡಿಸೆಂಬರ್ 16, ಶುಕ್ರವಾರ

ಮಾನಸಿ ಗಾಯನ
ಬೆಂಗಳೂರು ಲಲಿತಕಲಾ ಪರಿಷತ್: ಮಾನಸಿ ಪ್ರಸಾದ್ ಅವರಿಂದ ಗಾಯನ. ಆರ್.ದಯಾಕರ್ (ಪಿಟೀಲು), ವಿ.ಕೃಷ್ಣ (ಮೃದಂಗ), ಭಾರದ್ವಾಜ್ ಸಾತವಲ್ಲಿ (ಮೋರ್ಚಿಂಗ್).
ಸ್ಥಳ: ಡಾ.ಎಚ್ಚೆನ್ ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್. ಸಂಜೆ 6.30.

ವಾರ್ಷಿಕೋತ್ಸವ
ಮಲ್ಲೇಶ್ವರಂ ಭಕ್ತ ಭಜನಾ ಮಂಡಳಿ: 34ನೇ ವಾರ್ಷಿಕೋತ್ಸವ. ಬೆಳಿಗ್ಗೆ 5ಕ್ಕೆ ಗಣಪತಿ ಹೋಮ ಮತ್ತು ಪೂಜೆ. ಬೆಳಿಗ್ಗೆ 8ಕ್ಕೆ ಊಂಛವೃತ್ತಿ. 9ಕ್ಕೆ ದಿವ್ಯನಾಮ ಸಂಕೀರ್ತನೆ, ದೀಪ ಪ್ರದಕ್ಷಿಣೆ ಮತ್ತು ಹರಿಹರ ಪುತ್ರ ಸ್ವಾಮಿಯ ಕಲ್ಯಾಣೋತ್ಸವ. ಸಂಜೆ 6ಕ್ಕೆ ಮಹಾ ವರಾಹಿ ಪೂಜೆ.
ಸ್ಥಳ: ಶ್ರೀರಾಮ ಕಲ್ಯಾಣ ಮಂಟಪ, 7ನೇ ಕ್ರಾಸ್, ಮಲ್ಲೇಶ್ವರ ಲಿಂಕ್ ರಸ್ತೆ.

ಸದ್ಗುರುಗಳ ಜಯಂತಿ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಸದ್ಗುರುಗಳ ಜಯಂತಿ ಸಪ್ತಾಹದ ಪ್ರಯುಕ್ತ ಶಿವರಾಮ ಅಗ್ನಿಹೋತ್ರಿ ಅವರಿಂದ ಅಧ್ಯಾಸ ಭಾಷ್ಯ ಕುರಿತು ಉಪನ್ಯಾಸ.
ಸ್ಥಳ: ನಂ.68, 6ನೇ ಮುಖ್ಯ ರಸ್ತೆ, 2ನೇ ವಿಭಾಗ, ತ್ಯಾಗರಾಜ ನಗರ. ಬೆಳಿಗ್ಗೆ 9.30.

ಮರಾಠಿ ನೃತ್ಯ, ಸಂಗೀತ
ಮಂಜಿರಾ ಪ್ರತಿಷ್ಠಾನ: ಕೊಲ್ಲಾಪುರದ `ಅಂತರಂಗ~ ತಂಡದಿಂದ ಮಹಾರಾಷ್ಟ್ರದ ಜಾನಪದ ನೃತ್ಯ ಮತ್ತು ಸಂಗೀತ.

ಮಹೇಶ ಹಿರೇಮಠ ನೇತೃತ್ವದಲ್ಲಿ ಕೊಲ್ಲಾಪುರ ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮೀಣ ಕಲಾವಿದರ ಈ ತಂಡ ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಕಸೂತಿ ಕಲೆಯನ್ನು ಪ್ರಚಾರಕ್ಕೆ ತಂದ 80 ವರ್ಷದ ಸುಂದ್ರವ್ವ ಅವರಿಗೆ `ಸುಮತಿ ಮಡಿಮನ್~ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸುಮತಿ ಅವರು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿದ್ದರು ಮತ್ತು ಕಸೂತಿ ಕಲೆ ಪುನರುಜ್ಜೀವನಕ್ಕೆ ಶ್ರಮಿಸಿದ್ದರು.
ಅತಿಥಿ: ಅಮೆರಿಕದ ಸಿಟಾ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಉಲ್ಲಾಳ
ಸ್ಥಳ: ಖಿಂಚ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ. ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.