ಮಂಗಳವಾರ, ಜೂನ್ 22, 2021
27 °C

ಸಾಂಸ್ಕೃತಿಕ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಮಂದಹಾಸ ಸಾಂಸ್ಕೃತಿಕ ನಾಟಕ ಮತ್ತು ಮಹಿಳಾ ಸಂಘವು ಏಪ್ರಿಲ್‌ 13 ರಂದು  ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ನೃತ್ಯ, ಗಾಯನ, ತಬಲ, ಭರತ­ನಾಟ್ಯ, ಜನಪದ, ಕೀಬೋರ್ಡ್‌, ಏಕಪಾತ್ರಾಭಿನಯ, ರಂಗೋಲಿ ಸೇರಿ­ದಂತೆ ಹಲವು  ಸ್ಪರ್ಧೆಗಳು ನಡೆ­ಯಲಿದೆ. ಆಸಕ್ತರು ಭಾಗವಹಿಸ­ಬಹುದು. ಹೆಚ್ಚಿನ ಮಾಹಿತಿಗೆ  ಮಂದಹಾಸ ನಾಟಕ ಮತ್ತು ಮಹಿಳಾ ಸಂಘ, ಕಾರ್ಯದರ್ಶಿ, ನಂ.288, 67ನೇ ಅಡ್ಡರಸ್ತೆ, 5ನೇ ಬ್ಲಾಕ್‌, ರಾಜಾಜಿನಗರ. ಅಥವಾ ಮೊಬೈಲ್‌: 98452 70370 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.