ಸೋಮವಾರ, ಮೇ 17, 2021
27 °C

ಸಾವಯವ ಧಾನ್ಯ ಅರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಗ್ರಾಹಕರಿಗಾಗಿ ಸಾವಯವ ಕೃಷಿಯಲ್ಲಿ ಬೆಳೆದ ಮುಸುಕಿನ ಜೋಳ, ರಾಗಿಯಲ್ಲಿ ಧಾನ್ಯಗಳ ಅರಳು ತಯಾರಿಸಿನ 24 ಮಂತ್ರ ಆರ್ಗ್ಯಾನಿಕ್ ಬ್ರ್ಯಾಂಡ್‌ನಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಸಾವಯವ ಕೃಷಿಯ ಕಿತ್ತಲೆ ಮತ್ತಿತರ ಹಣ್ಣುಗಳ  ಮಿಶ್ರಣದ ರಸವನ್ನೂ ಪರಿಚಯಿಸಲಾಗಿದೆ ಎಂದು ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.