ಶನಿವಾರ, ಮೇ 28, 2022
25 °C

ಸಾವಿಗೆ ಬೆದರದ ನೆಲ್ಸನ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊಹಾನ್ಸ್‌ಬರ್ಗ್ (ಎಎಫ್‌ಪಿ): ಸಾವಿನ ವಿಚಾರದಲ್ಲಿ ವಿಚಲಿತರಾಗದ ನೆಲ್ಸನ್ ಮಂಡೇಲಾ ಅವರು 15 ವರ್ಷಗಳ ಹಿಂದೆಯೇ, ಮರಣಶಯ್ಯೆಯಲ್ಲಿದ್ದ ಬಾಲಕನೊಬ್ಬನಿಗೆ ಧೈರ್ಯ ಹೇಳುವಾಗ ತಾವು ತುಂಬು ಜೀವನ ನಡೆಸಿರುವುದಾಗಿ ಹೇಳಿದ್ದರು.ಮಂಡೇಲಾ ನೀಡಿದ್ದ ಈ ಹೇಳಿಕೆಗಳು ವಿಡಿಯೊದಲ್ಲಿ ಸೆರೆಯಾಗಿದೆ. 1998ರಲ್ಲಿ ಚಿತ್ರೀಕರಿಸಲಾಗಿದ್ದ ಇದನ್ನು ಅಮೆರಿಕದ ಚಾನೆಲ್ `ಸಿಬಿಎಸ್' ಪ್ರಸಾರ ಮಾಡಿದೆ.ಮಿದುಳು ಕ್ಯಾನ್ಸರ್‌ನಿಂದ  ನರಳುತ್ತಿದ್ದ `ನೆಲ್ಸನ್' ಎಂಬ 15 ವರ್ಷದ ಬಾಲಕನನ್ನು ಭೇಟಿ ಮಾಡಿದ್ದ ಮಂಡೇಲಾ, ಆತನಿಗೆ ಧೈರ್ಯ ತುಂಬಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.