ಮಂಗಳವಾರ, ಏಪ್ರಿಲ್ 13, 2021
32 °C

ಸುನಾಮಿ

ಪ್ರವೀಣ್ ಎಸ್. ಶೆಟ್ಟಿ, ಮಂಗಳೂರು Updated:

ಅಕ್ಷರ ಗಾತ್ರ : | |

ಜಪಾನ್‌ನಲ್ಲಿ ಪ್ರಾಕೃತಿಕ ಸುನಾಮಿ,

ಭಾರತದಲ್ಲಿ ಮೌಢ್ಯದ ಸುನಾಮಿ,

ಟಿವಿಯ ಟಿ.ಆರ್.ಪಿ. ಏರಿಸಲು

ಪ್ರಳಯದ ಭಯ ಹುಟ್ಟಿಸಿ

ಜ್ಯೋತಿಷಿಯಿಂದ ಬಂಡಲ್ಲು.

ಹಿಂದೆ ಹೇಳಿದ್ದ ಭವಿಷ್ಯವೆಲ್ಲಾ

ಸಂಪೂರ್ಣ ಸುಳ್ಳಾಗಿದ್ದರೂ,

ಈಗಲೂ ನಂಬುವವರು ನೂರಾರು.

ದೇವಸ್ಥಾನಗಳಿಗೆ ಮೂಢರ ದೌಡು

ಜ್ಯೋತಿಷಿಯ ಜೇಬು ಭರ್ತಿ

ಅರ್ಚಕರ ಹರಿವಾಣ

ಕಾಂಚಣದಿಂದ ಝಣ - ಝಣ

ವಿದ್ಯಾವಂತರ ಮೌಢ್ಯ ಅನಾವರಣ

ಜಪಾನ್‌ನ ಪ್ರಕೃತಿ ವಿಕೋಪಕ್ಕಿಂತ,

ನಮ್ಮಯ ಜನತೆ ಕ್ರಿಕೆಟ್

ವಿಶ್ವಕಪ್ ವೀಕ್ಷಣೆ ಮುಖ್ಯವಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.