ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವೀಣ್ ಎಸ್ ಶೆಟ್ಟಿ ಮಂಗಳೂರು

ಸಂಪರ್ಕ:
ADVERTISEMENT

ಅಯೋಧ್ಯೆಯಲ್ಲ ‘ಸಾಕೇತ್‌’ ಹೆಸರು ಸರಿ

ಈಗಿನ ಗುಜರಾತ್ ರಾಜ್ಯದ ಮೂಲ ಹೆಸರು ‘ಗುರ್ಜರ್ ರಾಷ್ಟ್ರ’ ಆಗಿತ್ತು. ಅದು ಮುಸ್ಲಿಂ ನವಾಬರ ಆಡಳಿತ ಕಾಲದಲ್ಲಿ ಅಪಭ್ರಂಶಗೊಂಡು ಗುಜರಾತ್ ಆಯಿತು.
Last Updated 14 ನವೆಂಬರ್ 2018, 20:15 IST
ಅಯೋಧ್ಯೆಯಲ್ಲ ‘ಸಾಕೇತ್‌’ ಹೆಸರು ಸರಿ

ಸುಖೀ ದೇಶ!

ಸರ್ಕಾರಿ ಬಸ್ಸಿನ ಡ್ರೈವರ್-ಕಂಡಕ್ಟರ್ ಯಾವ ಜಾತಿ-ಧರ್ಮದವರು ಎಂದು ಮೊದಲೇ ಪ್ರಯಾಣಿಕರಿಗೆ ತಿಳಿಸಿ ಅವರ ಅನುಮತಿ ಪಡೆದೇ ಟಿಕೆಟ್ ಬುಕ್ ಮಾಡಬೇಕು ಎಂಬ ಹೊಸ ನಿಯಮ ಈಗಿನ ಸರ್ಕಾರ ಮಾಡಿದರೆ ಆಶ್ಚರ್ಯವಿಲ್ಲ.
Last Updated 25 ಏಪ್ರಿಲ್ 2018, 19:30 IST
fallback

ಶನಿವಾರ, 16 ಸೆಪ್ಟೆಂಬರ್‌ 2017

Last Updated 15 ಸೆಪ್ಟೆಂಬರ್ 2017, 20:13 IST
ಶನಿವಾರ, 16 ಸೆಪ್ಟೆಂಬರ್‌ 2017

‘ಭಾರತಿ’ ಹೆಸರಿರಲಿ

ಜಂಬೂ ದ್ವೀಪ ಎಂಬ ಹೆಸರಿದ್ದ ನಮ್ಮ ದೇಶಕ್ಕೆ ಭರತ ಚಕ್ರವರ್ತಿಯಿಂದಾಗಿ ಭಾರತ ಎಂಬ ಹೆಸರು ಬಂದಿದೆ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ ನಮ್ಮ ಪುರಾಣಗಳಲ್ಲಿ ಮೂರು ಜನ ಭರತರಿದ್ದಾರೆ. ರಾಮನ ತಮ್ಮ ಭರತ. ದುಶ್ಯಂತ-ಶಕುಂತಲೆಯ ಮಗ ಭರತ ಹಾಗೂ ಜೈನ ಪುರಾಣಗಳಲ್ಲಿ ಬರುವ ಬಾಹುಬಲಿಯ ಅಣ್ಣ ಭರತ.
Last Updated 15 ಏಪ್ರಿಲ್ 2016, 19:30 IST
fallback

ಫಡಣವೀಸ್‌ ಉಪಾಯ

‘ಭಾರತ್ ಮಾತಾ ಕೀ ಜೈ’ ಎನ್ನದವರು ಭಾರತದಲ್ಲಿ ಇರಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.
Last Updated 6 ಏಪ್ರಿಲ್ 2016, 19:32 IST
fallback

ದೇಶಭಕ್ತಿ ತೋರಲಿ

ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವಕೀಲರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
Last Updated 25 ಫೆಬ್ರುವರಿ 2016, 19:30 IST
fallback

ಬಳಸಿಕೊಳ್ಳಿ

ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರರ ಬಲಿದಾನದಿಂದ ಮೂಢನಂಬಿಕೆ ನಿಷೇಧ ಕಾನೂನು ಅನುಷ್ಠಾನಗೊಂಡಿತು. ಅವರು ಜೀವಂತವಿದ್ದಾಗ ಅಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌- ಎನ್‌ಸಿಪಿ ಸರ್ಕಾರ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದುದರಿಂದ, ಏನಾದರೊಂದು ನೆಪ ಹೇಳಿ ಮಸೂದೆ ಅಂಗೀಕರಿಸುವುದನ್ನು ಮುಂದೂಡುತ್ತಲೇ ಬಂದಿತ್ತು.
Last Updated 2 ಸೆಪ್ಟೆಂಬರ್ 2015, 19:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT