ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಪ್ರಸಕ್ತ ವರ್ಷ ಒಟ್ಟು ರೂ30 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ನಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕಟಿಸಲಿದ್ದೇವೆ ಎಂದು ಷೇರು ವಿಕ್ರಯ ಇಲಾಖೆ ಕಾರ್ಯದರ್ಶಿ ಹಲೀಮ್ ಖಾನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರ್ಥಿಕ ಅಸ್ಥಿರತೆ ಮತ್ತು ಮಾರುಕಟ್ಟೆ ಏರಿಳಿತಗಳಿಂದ ಕಳೆದ ತಿಂಗಳು ಸರ್ಕಾರ ರಾಷ್ಟ್ರೀಯ ಇಷ್ಪತ್ ನಿಗಮ್ ಲಿ.(ಆರ್ಐಎನ್ಎಲ್) `ಐಪಿಒ~ ಪ್ರಕಟಣೆ ಮುಂದೂಡಿತ್ತು. `ಆರ್ಐಎನ್ಎಲ್~ ಐಪಿಒ ಮೂಲಕ ರೂ2,500 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ.

2011-12ನೇ ಹಣಕಾಸು ವರ್ಷದಲ್ಲಿ ಷೇರು ವಿಕ್ರಯ ಮೂಲಕ ಒಟ್ಟು ರೂ40 ಸಾವಿರ ಕೋಟಿ ಸಂಗ್ರಹಗುರಿ ಇದ್ದಿತು. ಸಂಗ್ರಹವಾಗಿದ್ದು ಕೇವಲ ರೂ14 ಸಾವಿರ ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.