ಮಂಗಳವಾರ, ಜನವರಿ 28, 2020
24 °C

ಹರ್ಷಿಣಿ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರ್ಷಿಣಿ  ರಂಗಪ್ರವೇಶ

ನಾಟ್ಯ ನಿನಾದ ನೃತ್ಯಾಲಯದ ವಿದ್ಯಾರ್ಥಿ ಹರ್ಷಿಣಿ ಯುವರಾಜ್‌ ಅವರ ಭರತನಾಟ್ಯ ರಂಗಪ್ರವೇಶ ಡಿ.12ರಂದು ಸಂಜೆ 6ಕ್ಕೆ ಜೆ.ಸಿ. ರಸ್ತೆಯ ಎಡಿಎ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ಅಧ್ಯಕ್ಷತೆ: ಡಾ.ಸರ್ವೋತ್ತಮ ಕಾಮತ್, ಗುರು ಸುಪರ್ಣಾ ವೆಂಕಟೇಶ್, ಡಾ.ಸಂಜಯ್ ಶಾಂತಾರಾಂ, ಪದ್ಮಾ ಕುಮಟ, ಇರೆನಾ ತೌರೋ.

ಪ್ರತಿಕ್ರಿಯಿಸಿ (+)