ಹಿಂದಿ ಭಾಷಾ ಸೇವೆ: ಕನ್ನಡಿಗರಿಗೆ ಸನ್ಮಾನ

ಭಾನುವಾರ, ಜೂಲೈ 21, 2019
21 °C

ಹಿಂದಿ ಭಾಷಾ ಸೇವೆ: ಕನ್ನಡಿಗರಿಗೆ ಸನ್ಮಾನ

Published:
Updated:

ನವದೆಹಲಿ: ರಾಜಭಾಷಾ ಸಂಘರ್ಷ ಸಮಿತಿಯು ಸರ್ಕಾರೇತರ ಸಂಘಟನೆಯಾಗಿದ್ದು ಪ್ರತಿ ವರ್ಷ ಹಿಂದಿ ಭಾಷಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ.

ಈ ವರ್ಷದ ಕಾರ್ಯಕ್ರಮ ಆಗಸ್ಟ್ 18ರಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಹಿಂದಿ ಭಾಷೆಗೆ ಸೇವೆ ಸಲ್ಲಿಸಿದ12 ಜನ ಗಣ್ಯರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಕರ್ನಾಟಕದಿಂದ 4, ಅಸ್ಸಾಂನಿಂದ 2, ಮಹಾರಾಷ್ಟ್ರದಿಂದ 2, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ದೆಹಲಿಯಿಂದ ತಲಾ ಒಬ್ಬರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.ಈ ಕಾರ್ಯಕ್ರಮ ಖ್ಯಾತ ಹಿಂದಿ ಸಾಹಿತಿಗಳಾದ ಜಗನ್ನಾಥ ಮತ್ತು  ವಿಶ್ವಂಭರ ಪ್ರಸಾದ್ ಇವರ ಸ್ಮರಣಾರ್ಥ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry