ಶುಕ್ರವಾರ, ಏಪ್ರಿಲ್ 23, 2021
24 °C

ಹಿತ್ತಾಳೆ ಪದಕ

ಸಿ. ಪಿ. ಕೆ., ಮೈಸೂರು Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್ ಕ್ರೀಡೆಗಳಲ್ಲಿ ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳುಂಟು; ಹಿತ್ತಾಳೆ ಪದಕ ಏಕಿಲ್ಲ? ಅದೂ ಚಿನ್ನದಂತೆಯೇ ಕಾಣುವ ಲೋಹವಾದ್ದರಿಂದ, ಅದನ್ನು ಪಡೆದವರಿಗೆ ಒಂದು ಬಗೆಯ ಸಮಾಧಾನವಾಗಬಹುದು!

 

`ಬರಿಕೈಗಿಂತ ಹಿತ್ತಾಳೆ ಕಡಗ ಲೇಸು!~ ಎಂಬ ಗಾದೆ ಸ್ಮರಣೀಯ. (ಅಂದ ಹಾಗೆ, ಕುಸ್ತಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಉಕ್ಕಿನ ಪದಕ ಕೊಡಬಾರದೇಕೆ?)

ಈ ಸಲಹೆಗೂ `ಹಿತ್ತಾಳೆ ಕಿವಿ~ಗೂ ಸಂಬಂಧವಿಲ್ಲ ಬಿಡಿ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.