ಗುರುವಾರ , ಮೇ 6, 2021
23 °C

ಹಿಪ್ ಜಾಯಿಂಟ್ ಶಸ್ತ್ರಚಿಕಿತ್ಸೆಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನೊಬ್ಬ ವಿಧವೆ. ಟೈಲರಿಂಗ್ ಮಾಡಿಕೊಂಡು ಜೀವನ ಕಳೆಯುತ್ತಿರುವೆ. ಇಬ್ಬರು ಹೆಣ್ಣು ಮಕ್ಕಳು ಮತ್ತೊಬ್ಬ ಮಗ ಇದ್ದಾನೆ. 23 ವರ್ಷದ ನನ್ನ ಮಗಳು ಎಚ್.ಆರ್. ಪ್ರತಿಭಾ ಕುಮಾರಿಯನ್ನು ನರ್ಸಿಂಗ್ ಶಿಕ್ಷಣ ಮಾಡಿಸಿದ್ದೇನೆ.ಕೆಲಸ ಸೇರಬೇಕೆನ್ನುವ ಈ ದಿನಗಳಲ್ಲಿ ಅವಳಿಗೆ ಈಗ ಸೊಂಟದ ಮೂಳೆಗಳ ಸವೆತದಿಂದ ನಡೆಯಲಾಗದ ಸ್ಥಿತಿಯಲ್ಲಿ ಇದ್ದಾಳೆ. ಅವಳಿಗೆ ಹಿಪ್ ಜಾಯಿಂಟ್ ರೀಪ್ಲೇಸ್‌ಮೆಂಟ್ ಸರ್ಜರಿ ಮಾಡಲು ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ.    ಈ ಶಸ್ತ್ರ ಚಿಕಿತ್ಸೆಗೆ ಮೂರು ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ತಿಳಿಸಿದ್ದಾರೆ. ಆದರೆ ಜೀವನ ನಡೆಸುವುದೇ ಕಷ್ಟವಾಗಿರುವ ನನಗೆ ಇಷ್ಟು ಹಣ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕಾಗಿ ವಿನಂತಿ. ನನ್ನ ಹೆಸರಿನಲ್ಲಿರುವ ಎಸ್‌ಬಿ ಅಕೌಂಟ್ ನಂ. 37560, ಕೆನರಾ ಬ್ಯಾಂಕ್, ವಿದ್ಯಾನಗರ, ಮಂಡ್ಯ ಇಲ್ಲಿಗೆ ಚೆಕ್ ಅಥವಾ ನಗದನ್ನು ಜಮೆ ಮಾಡಬಹುದು. ಮೊ: 8123838187.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.