ಮಂಗಳವಾರ, ಜೂನ್ 15, 2021
26 °C
ಪಿಕ್ಚರ್ ಪ್ಯಾಲೆಸ್

ಹೂ ಮಾತು

ಚಿತ್ರಗಳು: ರಂಜು ಪಿ. Updated:

ಅಕ್ಷರ ಗಾತ್ರ : | |

ವಿಧಾನಸೌಧಕ್ಕೊಂದು ಹೊಸ ಚೌಕಟ್ಟು. ದೂರದಿಂದ ನೋಡಿದರೆ ಹಳದಿ ತೋರಣದಿಂದ ಸಿಂಗರಿಸಿದಂತೆ ಅದು ಕಾಣುತ್ತದೆ. ಕಬ್ಬನ್‌ಪಾರ್ಕ್‌ಗೆ ಹೊಂದಿಕೊಂಡ ರಸ್ತೆಗಳ ಇಕ್ಕೆಲಗಳಲ್ಲಿ, ವಿಧಾನಸೌಧದ ಎದುರಿನ ರಸ್ತೆಬದಿಗಳಲ್ಲಿ ಈಗ ಹಳದಿ ಪುಷ್‍ಪವೃಷ್ಟಿ.ಎರಡು ದಿನಗಳಿಂದ ಸುರಿದ ಸಣ್ಣ ಮಳೆಯಿಂದ ‘ತಬೀಬಿಯಾ’ ಹೆಸರಿನ ಮರಗಳಿಗೆ ಜೀವಕಳೆ. ಆ ಮರದ ಎದುರು ನಿಂತು ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಈಗ ಹೆಚ್ಚಾಗಿದೆ. ಜಗದ ಜಂಜಡವನ್ನೆಲ್ಲಾ ಬದಿಗೊತ್ತಿ ಬರುವ ಪ್ರೇಮಿಗಳಿಗೆ ಈ ಮರಗಳ ನೆರಳು ಈಗ ಆಪ್ಯಾಯಮಾನ. ಹಳದಿ ಹೂ ಮೆರವಣಿಗೆ ಇದೋ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.