ಬೆಂಗಳೂರು: ಬಾಬ್ಬಿ ತಂದಿತ್ತ 38 ಪಾಯಿಂಟ್ಗಳ ಸಹಾಯದಿಂದ ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಸ್ಕೆಟ್ಬಾಲ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಪಡೆಯಿತು.

ಮೌಂಟ್ ಕಾರ್ಮೆಲ್ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಹೊರೈಜನ್ ತಂಡ 72–60ರಲ್ಲಿ ಪ್ರೆಸಿ ಡೆನ್ಸಿ ಕಾಲೇಜು ತಂಡವನ್ನು ಮಣಿಸಿತು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಸುರಾನ ಕಾಲೇಜು 80–40ರಲ್ಲಿ ಪಿಇಎಸ್ಐಟಿ ಮೇಲೂ, ಸೇಂಟ್್ ಜೋಸೆಫ್ ವಾಣಿಜ್ಯ ಕಾಲೇಜು 55–30ರಲ್ಲಿ ಎಂವಿಐಟಿ ಎದುರೂ, ಬಿಎಂಎಸ್ಸಿಇ 40–30ರಲ್ಲಿ ಸಿಂಧಿ ಕಾಲೇಜಿನ ವಿರುದ್ಧವೂ, ಮೌಂಟ್ ಕಾರ್ಮೆಲ್ ಕಾಲೇಜು 59–48ರಲ್ಲಿ ಬಿಎಂಎಸ್ಸಿಇ ಮೇಲೂ, ಸೇಂಟ್ ಜೋಸೆಫ್ ಕಾಲೇಜು 49–43ರಲ್ಲಿ ಆರ್ವಿಸಿಇ ಎದುರೂ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.