ಮುಂಬೈ(ಪಿಟಿಐ): ದೇಶದಲ್ಲಿನ ಆತಿಥ್ಯ ಉದ್ಯಮ 2013ರಲ್ಲಿ ಬಹಳ ಸವಾಲುಗಳನ್ನು ಎದುರಿಸಿದ್ದರಿಂದ ಹೆಚ್ಚಿನ ಪ್ರಗತಿಯನ್ನೇನೂ ಕಾಣಲಾಗಲಿಲ್ಲ. ಹಾಗಿದ್ದೂ ಹೋಟೆಲ್ಗಳು ಕೊಠಡಿ ಬಾಡಿಗೆ ಸೇರಿದಂತೆ ವಿವಿಧ ಆತಿಥ್ಯ ಸೇವೆಗಳ ಶುಲ್ಕವನ್ನು ಹಿಂದಿನ ವರ್ಷಕ್ಕಿಂತ ಶೇ 6ರಷ್ಟು ಏರಿಕೆ ಮಾಡಿದ್ದವು.

ಇದರಿಂದ ಹೋಟೆಲ್ ಕೊಠಡಿಗಳ ಬಾಡಿಗೆ ರಾತ್ರಿಯೊಂದಕ್ಕೆ ಸರಾಸರಿ ₨5,254ರಷ್ಟಕ್ಕೆ ಏರಿಕೆಯಾಯಿತು.2012ರಲ್ಲಿ ಇದು ₨4,942ರಷ್ಟು ಇತ್ತು ಎಂದು ಹೋಟೆಲ್ ಡಾಟ್ ಕಾಂ ಸಂಸ್ಥೆಯ ‘ಹೋಟೆಲ್ ಪ್ರೈಸ್ ಇಂಡೆಕ್ಸ್’ನಲ್ಲಿ ತಿಳಿಸಲಾಗಿದೆ. ಥಾಯ್ಲೆಂಡ್ನಲ್ಲಿ ಶೇ 13ರಷ್ಟು, ಫಿಲಿಪ್ಪೀನ್ಸ್ನಲ್ಲಿ ಶೇ 11ರಷ್ಟು ಹೋಟೆಲ್ ಕೊಠಡಿ ಬಾಡಿಗೆ ಏರಿಕೆಯಾಗಿತ್ತು ಎಂದು ಈ ಸೂಚ್ಯಂಕದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.